ಸಚಿವ ಚಲುವರಾಯಸ್ವಾಮಿ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದರು: ಈಗಾಗಲೇ ಬಿತ್ತನೆ ಕಾರ್ಯ 79 ಪರ್ಸೆಂಟ್ ಆಗಿದೆ. ಆ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗ್ತಿಲ್ಲ ಯಾಕಂದ್ರೆ ಮಳೆ ಕೊರತೆ ಆಗ್ತಿದೆ. ಕೆಲವು ಕಡೆ ಬೆಳೆ ಒಣಗುತ್ತಿದೆ. ಇನ್ನೊಂದು ವಾರದ ಒಳಗೆ ಮಳೆ ಬಂದರೆ ಬೆಳೆ ಕೈಗೆ ಬರಬಹುದು. ಆದರೆ ಹವಾಮಾನ ಇಲಾಖೆ ಹೇಳಿದೆ ಮಳೆ ತೀರ ಕಡಿಮೆ ಇದೆ ಅಂತ ಹೇಳಿದೆ ಎಂದಿದ್ದಾರೆ.