ಬೆಳ್ಳಂಬೆಳಗ್ಗೆ ಚಾರ್ಮಾಡಿ ಘಾಟ ರಸ್ತೆ ಮಧ್ಯದಲ್ಲಿ ಒಂಟಿ ಸಲಗನ ಆರ್ಭಟ

ಚಾರ್ಮಡಿ ಘಾಟ್​​ನ ರಸ್ತೆ ಮಧ್ಯದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು. ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್​ ಅಲ್ಲಿ ಪಾರ್ಕ್​​ ಮಾಡಿ, ಮೊಬೈಲ್​ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ.