ಸಿಡಿ ಕೇಸ್‌ CBIಗೆ ವಹಿಸಲೇಬೇಕು ದಿಲ್ಲಿಯಲ್ಲಿ ಮತ್ತೇ ಪಟ್ಟು ಹಿಡಿದ ರಮೇಶ್ ಜಾರಕಿಹೊಳಿ

ಬಹಳ ಬ್ಯೂಸಿಯಾಗಿದ್ದ ಶಾ ಒಂದು ವಾರದ ನಂತರ ಬನ್ನಿ ಅಂತ ಹೇಳಿದ್ದರಂತೆ. ಹಾಗಾಗೇ, ಗೃಹ ಸಚಿವರ ಅವರ ಅಪಾಯಿಂಟ್ಮೆಂಟ್ ಕೇಳಿಕೊಂಡು ಗುರುವಾರ ಮತ್ತೊಮ್ಮೆ ದೆಹಲಿಗೆ ಹೋಗಿದ್ದಾರೆ.