ಪೊಲೀಸರು ಲಾಠಿ ಹಿಡಿದು ಬಂದ್ರೂ ಕ್ಯಾರೇ ಅನ್ನದ ಮಂಗಳ ಮಖಿಯರು

ಚಾಮರಾಜನಗರದಲ್ಲಿ ನಡೆದ ಮಂಗಳಮುಖಿಯರ ಗ್ಯಾಂಗ್​ ವಾರ್ ಸಂಬಂಧಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಲಾಠಿ ಹಿಡಿದು ಬಂದರೂ ಜಪ್ಪಯ್ಯ ಅನ್ನದ ಮಂಗಳಮುಖಿಯರು ಗಲಾಟೆ ಮುಂದುವರಿಸಿದ್ದಾರೆ. ಆಮೇಲೇನಾಯ್ತು? ಇಲ್ಲಿದೆ ವಿಡಿಯೋ, ನೋಡಿ.