ಈದ್ ಆಚರಿಸಿ ಮಸೀದಿಯಿಂದ ಬರುತ್ತಿದ್ದ ಮುಸ್ಲಿಮರ ಮೇಲೆ ಹೂವುಗಳ ಮಳೆ ಸುರಿಸಿದ ಹಿಂದೂಗಳು

ರಾಜಸ್ಥಾನದ ಜೈಪುರದಲ್ಲಿ ಜಾಮಾ ಮಸೀದಿ ಮತ್ತು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಹೊರಗೆ ಬರುತ್ತಿದ್ದ ಸ್ಥಳೀಯ ಹಿಂದೂ ಸಮುದಾಯದ ಸದಸ್ಯರು ತಮ್ಮ ಮುಸ್ಲಿಂ ಸಹೋದರರ ಮೇಲೆ ಹೂವುಗಳ ಮಳೆ ಸುರಿಸಿದರು.