D.K Suresh: ಮೊದಲ ಅವಧಿಗೆ ಸಿದ್ದುನೇ CM ಅಂದ್ರೆ ನಿಮ್ ನಡೆ ಏನಿರುತ್ತೆ?

ಶಿವಕುಮಾರ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಸಂಸದ ಡಿಕೆ ಸುರೇಶ್ ದೆಹಲಿಯಲ್ಲಿ ಹೇಳಿದರು.