ಗಣೇಶನ ಪೂಜೆಯಲ್ಲಿ ಮುಸಲ್ಮಾನರು ಭಾಗಿ

ಈ ಸೌಹಾರ್ದತೆ ಕೇವಲ ಹಬ್ಬ ಹರಿದಿನಗಳಿಗೆ ಸೀಮಿತವಾಗಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ. ವರ್ಷದ ಎಲ್ಲ ದಿನಗಳಲ್ಲಿ ಈ ಏರಿಯಾದ ಹಿಂದೂ ಮುಸಲ್ಮಾನರು ಹೀಗೆ ಪರಸ್ಪರ ಪ್ರೀತಿ-ವಿಶ್ವಾಸ ಗಳಿಂದ ಬದುಕಿದರೆ ಅದು ಬೇರೆ ಏರಿಯಾಗಳ ನಿವಾಸಿಗಳಿಗೂ ಮಾದರಿಯಾಗುತ್ತದೆ.