ಮನೆಯ ಹೊಸ್ತಿಲಿಗೆ ಯಾವ ಮರ ಉಪಯೋಗಿಸಿದ್ರೆ ಒಳ್ಳೇದಾಗುತ್ತೆ?

ಡಾ. ಬಸವರಾಜ ಗುರುಜಿ ಅವರು ಮನೆ ಕಟ್ಟುವಾಗ ಹೊಸ್ತಿಲಿಗೆ ಯಾವ ಮರವನ್ನು ಬಳಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ. ಬೇವಿನ, ಆಲದ, ಹಲಸಿನ ಮರಗಳನ್ನು ಹೊಸ್ತಿಲಿಗೆ ಬಳಸಬಾರದು ಎಂದು ತಿಳಿಸಿದ್ದಾರೆ. ಮತ್ತಿ, ನಂದಿ ಮರಗಳು ಸೂಕ್ತ ಎಂದು ಸೂಚಿಸಿದ್ದಾರೆ. ವಿಡಿಯೋ ನೋಡಿ.