ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ

ನಾರಾಯಣಪೇಟ್ ತೆಲಂಗಾಣದ ರಾಜಧಾನಿ ಹೈದರಾಬಾದ್ ನಿಂದ ಸುಮಾರು 160 ಕಿಮೀ ದೂರವಿರುವ ಜಿಲ್ಲಾ ಕೇಂದ್ರವಾಗಿದ್ದು, ರೇಶ್ಮೆ ಮತ್ತು ಕಾಟನ್ ಸೀರೆಗಳಿಗೆ ಪ್ರಸಿದ್ಧಿ ಹೊಂದಿರುವ ನಗರವಾಗಿದೆ. ರಾಜ್ಯದ ಗುರುಮಠಕಲ ವಿಧಾನಸಭಾ ಕ್ಷೇತ್ರದಿಂದ ನಾರಾಯಣಪೇಟ್ ಕೇವಲ 22 ಕಿಮೀ ದೂರದಲ್ಲಿದೆ.