ಮೊಬೈಲ್‌ನಲ್ಲಿರುವ ಆಡಿಯೋ ಬಗ್ಗೆ ಪರಶುರಾಮ್ ಫ್ರೆಂಡ್ ಸ್ಫೋಟಕ ಹೇಳಿಕೆ

ಪಿಎಸ್​ಐ ಪರಶುರಾಮ ನನ್ನ ಜೊತೆ ಮಾತನಾಡಿರುವ ಆಡಿಯೋಗಳಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಪರಶುರಾಮ ಸ್ನೇಹಿತ ಯರಿಸ್ವಾಮಿ ಹೇಳಿದ್ದಾರೆ.