PM Modi in USA: ಅಮೆರಿಕ ಅಧ್ಯಕ್ಷರಿ​ಗೆ ಕರ್ನಾಟಕದ ಗಂಧದ ಪೆಟ್ಟಿಗೆ, ವಜ್ರ, ಬೆಳ್ಳಿ ಗಣೇಶ ಉಡುಗೊರೆ ಕೊಟ್ಟ ಮೋದಿ

ಪ್ರಧಾನಿ ಮೋದಿ ಯಾವುದೇ ದೇಶಕ್ಕೆ ಪ್ರವಾಸ ಹೋದರೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೊರೆಗಳನ್ನು ಆಯಾ ದೇಶಗಳ ಗಣ್ಯರಿಗೆ ನೀಡುತ್ತಾರೆ.