ಮಿನಿಸ್ಟ್ರು ಸಹ ಆಫ್ ಕೋರ್ಸ್ ವಿದ್ಯಾವಂತರೇ, ಅದರಲ್ಲೇನೂ ಡೌಟಿಲ್ಲ. ಹಾಸನನಲ್ಲಿ ದ್ವಜಾರೋಹಣ ಮಾಡುವ ಮೊದಲು ಅವರು ನೀಲಿವರ್ಣದ ಟ್ರೌಸರ್ ಮತ್ತು ಶ್ವೇತವರ್ಣದ ಶರ್ಟ್ ಧರಿಸಿ ಕಡು ನೀಲಿ ಬಣ್ಣದ ಟೈ ಬಿಗಿದುಕೊಂಡು ಅಧಿಕಾರಿಗಳ ಜೊತೆ ಆಂಗ್ಲ ಭಾಷೆಯಲ್ಲಿ ಮಾತಾಡುವುದನ್ನು ನೀವು ನೋಡಬಹುದು.