Free Electricity Scheme : ಫ್ರೀ ಕರೆಂಟ್ ಅರ್ಜಿಗೆ ಆಧಾರ್ ನಂಬರ್ ಲಿಂಕ್ ಆಗ್ತಿಲ್ಲ ಸರ್?
ಬೆಳಗಾವಿ ನಗರದ ನಿವಾಸಿಗಳು ಹೇಳುವ ಪ್ರಕಾರ ಅರ್ಜಿ ಸಲ್ಲಿಸುವಾಗ ಹಲವಾರು ಅಡಚಣೆ ಎದುರಾಗುತ್ತಿವೆ.