ಸುಮಾರು ಒಂದು ತಿಂಗಳು ಹಿಂದೆ ನಂದೀಶ್ ತಂದೆ ತಾಯಿ ಜೈಲಿಗೆ ಹೋಗಿ ನಂದೀಶ್ನನ್ನು ಮಾತಾಡಿಸಿಕೊಂಡು ಬಂದಿದ್ದರಂತೆ. ಜೈಲಿನಿಂದ ಹೊರಬಂದವರು ಮಗನನ್ನು ಮನಗೆ ಕರೆತರುತ್ತಾರೆ ಎಂದು ತಾಯಿ ಹೇಳುತ್ತಾರೆ. 45 ದಿನಗಳಿಂದ ಜೈಲಿನಿಂದ ಹೊರಗಿರುವ ನಟ ದರ್ಶನ್ ರನ್ನು ಭೇಟಿಯಾಗುವ ಪ್ರಯತ್ನ ಅವರು ಮಾಡಿಲ್ಲ, ಅರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ನಟನಿಗೂ ಇವರನ್ನು ಭೇಟಿಯಾಗುವ ಪುರುಸೊತ್ತಿಲ್ಲ.