ಇಂದಿನ ನಕಲಿ-ಕೃತ್ರಿಮ ಯುಗದಲ್ಲಿ ಯಾರನ್ನು ನಂಬುವುದು?

ಈ ಪ್ರಕರಣ ನಡೆದಿರುವುದು 8 ವರ್ಷಗಳ ಹಿಂದೆ. ಯಾದಗಿರಿ ನಗರಸಭೆಯ 3 ಅಧಿಕಾರಿಗಳು ಶಾಮೀಲಾಗಿ ತಮ್ಮನ ಮನೆಯನ್ನು ಅಕ್ರಮವಾಗಿ ಅಣ್ಣನ ಹೆಸರಿಗೆ ಮಾಡಿಕೊಡ್ತಾರೆ. ಇದೀಗ ಆ ಮೂವರಿಗೂ ಅರೆಸ್ಟ್​ ವಾರಂಟ್​ ಹೊರಡಿಸಲಾಗಿದೆ. ಯಾದಗಿರಿ ನಗರಸಭೆ ಆಯುಕ್ತರಾದ ಸಂಗಪ್ಪ ಉಪಾಸೆ ಅವರು ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.