ಚಿತ್ರೀಕರಣದಲ್ಲಿ ಕೆಎಂ ಶಿವಲಿಂಗೇಗೌಡ

ನಮ್ಮ ರಾಜಕಾರಣಿಗಳು ಕೆಮೆರಾಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡುವುದರಿಂದ ಅದು ಹೊಸ ಅನುಭವವೇನೂ ಅಲ್ಲ. ಡೈಲಾಗ್ ಡೆಲಿವರಿಯೂ ಗೌಡರಿಗೆ ತೊಂದರೆಯಾಗಲಿಕ್ಕಿಲ್ಲ ಯಾಕೆಂದರೆ ವಿಧಾನ ಸಭೆಯಲ್ಲಿ ಅವರು ಉತ್ತಮ ಸಂಸದೀಯ ಪಟು ಅನಿಸಿಕೊಂಡಿದ್ದಾರೆ. ಮಿಕ್ಕಿದಂತೆ ನಮ್ಮ ರಾಜಕಾರಣಿಗಳಿಗಿಂತ ಉತ್ತಮ ನಟರು ಬೇರೆ ಯಾರಿದ್ದಾರು?