ಆಡಿರುವ 4 ಪಂದ್ಯಗಳಲ್ಲಿ ಕೇವಲ 19 ರನ್ ಕಲೆಹಾಕಿರುವ ಪಂತ್, ಇದುವರೆಗೆ ಒಂದೊಂದು ರನ್ ಬಾರಿಸುವುದಕ್ಕೂ ಬರೋಬ್ಬರಿ 1.31 ಕೋಟಿ ರೂ. ಸಂಭಾವನೆ ಪಡೆದುಕೊಂಡಂತ್ತಾಗಿದೆ.