ಬಳ್ಳಾರಿ ಜೈಲಿಗೆ ಜಿಲ್ಲಾ ಎಸ್​​​ಪಿ ಡಾ ಶೋಭಾರಾಣಿ ಭೇಟಿ

ಬಳ್ಳಾರಿ ಸೆಂಟ್ರಲ್ ಜೈಲಿನ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್, ದರ್ಶನ್ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಬೆಂಗಳೂರು ಸೆಂಟ್ರಲ್ ಜೈಲಿನ 9 ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ಅವರಿಗೆ ಚೆನ್ನಾಗಿ ಗೊತ್ತಿದೆ, ಯಾವುದೇ ಲೋಪ ಜರುಗಿದರೆ ನೌಕರಿಗೆ ಕುತ್ತು!