ಹಳೆಯ ಸೈಕಲ್ ಗಳನ್ನು (old cycles) ಸಾಮಾನ್ಯವಾಗಿ ಮಾರಿಬಿಡುತ್ತಾರೆ, ಹಳೆಯದಾಗಿ ತುಕ್ಕು ಹಿಡಿದಿದ್ದರೆ ಸ್ಕ್ರ್ಯಾಪ್ ಗೆ ಹಾಕುತ್ತಾರೆ. ಆದರೆ ಕಲ್ಮೇಶ್ ಹಳೆ ಸೈಕಲನ್ನು ಹೀಗೆ ಬದಲಾಯಿಸಿ ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ