Kalaburagi Rain: ಕಲಬುರಗಿಯಲ್ಲಿ ಸುರಿಯಿತು ರಾಶಿ ರಾಶಿ ಆಲಿಕಲ್ಲು, ಭಾರೀ ಮಳೆ

ಕಲಬುರಗಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ. ಚಿಂಚೋಳಿ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆ. ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ. ಮಳೆಯಿಂದ ವಾಹನ ಸವಾರರು, ರಸ್ತೆ ಬದಿ ಪ್ಯಾಪಾರಿಗಳ ಪರದಾಟ. ಕಲಬುರಗಿ ನಗರದ ಕೋರ್ಟ್ ರಸ್ತೆ, ಜಗತ್ ಮಾರ್ಗ, ಲಾಲಗೇರಿ ಕ್ರಾಸ್ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತ. ಬಿರುಬೇಸಿಗೆಯಲ್ಲಿ ಆಲಿಕಲ್ಲು ಮಳೆಯಿಂದ ಸಂತಟಪಟ್ಟ ಜನರು.