ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಅಪಶಕುನವೆಂದು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ ಅಥವಾ ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ನಮ್ಮ ಪೂರ್ವಜರು ನಂಬಿಕೊಂಡು ಬಂದ ನಂಬಿಕೆಯಾಗಿದೆ. ಹಾಗಿದ್ದರೆ ಬೆಕ್ಕು ಅಡ್ಡ ಬಂದರೆ ಅಪಶಕುನವೆ? ಪ್ರಶ್ನೆಗೆ ಉತ್ತರ ಇಲ್ಲಿದೆ... ವಿಡಿಯೋ ನೋಡಿ