CD ಕೇಸ್​ನಲ್ಲಿ ಡಿಕೆ ಮಾಡಿದ ಹಾಗೆ ನನ್ನ ಬಳಿಯೂ ಸಾಕ್ಷ್ಯಗಳಿಗೆ ಎಂದ ರಮೇಶ್ ಜಾರಕಿಹೊಳಿ

ಗೋಕಾಕ ಸಮಾವೇಶದಲ್ಲಿ ಮಾತಾಡಿದ ಅವರು ಶಿವಕುಮಾರೆಡೆ ಬದಲಾದ ಧೋರಣೆಯನ್ನು ಪ್ರದರ್ಶಸಿದರು. ಶಿವಕುಮಾರ್ ಪತ್ನಿ ತಮ್ಮ ಸಹೋದರಿಯಂತೆ, ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವದಿಲ್ಲ ಎಂದು ಜಾರಕಿಹೊಳಿ ಹೇಳಿದರು.