ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್

ಇಬ್ರಾಹಿಂ ಅವರ ಬಗ್ಗೆ ತಾನು ಮಾತಾಡಲ್ಲ ಯಾಕೆಂದರೆ ಅವರು ಏನೂ ಕೆಲಸವಿಲ್ಲದಾಗ ಗಾಳಿಯಲ್ಲಿ ಗುಂಡು ಹಾರಿಸುವ ಜಾಯಮಾನದವರು, ತೃತೀಯ ರಂಗ ಸ್ಥಾಪಿಸುವ ಬಗ್ಗೆ ಅವರು ಮಾತಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಸಮೃದ್ಧಿ ಮಂಜುನಾಥ ಹೇಳಿದರು.