ಮಂಡ್ಯದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಂಜು ಮಾಜಿ ಪ್ರಧಾನಿ ದೇವೇಗೌಡರನ್ನು ತಾನು ವಿರೋಧಿಸಿದಷ್ಟು ಯಾರೂ ವಿರೋಧಿಸಿಲ್ಲ, ಆದರೆ ತನ್ನ ವಿರೋಧ ವಿಷಯಾಧಾರಿತವಾಗಿರುತಿತ್ತು, ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಿಲ್ಲ, ಸಿದ್ದರಾಮಯ್ಯರನ್ನೂ ತಾನು ವೈಯಕ್ತಿಕವಾಗಿ ಟೀಕಿಸಿಲ್ಲ ಎಂದರು.