ಮೈಸೂರಿನ Siddaramaiah house ಮುಂದೆ ಬೃಹತ್ ಕಟೌಟ್​ಗೆ ಹಾಲಿನ ಅಭಿಷೇಕ

ಸಿದ್ರಾಮಯ್ಯನೇ ಸಿಎಂ ಅನ್ನೋದು ಫಿಕ್ಸ್ ಆಗಿದ್ದು ಇತ್ತ ಮೈಸೂರಿನ ಸಿದ್ದರಾಮಯ್ಯ ಮನೆ ಮುಂದೆ ಮೈಸೂರು ಹುಲಿ ಸಿದ್ರಾಮಯ್ಯ ಸಿಎಂ ಅನ್ನೋ ಕಟೌಟ್​ಗಳು ತಲೆ ಎತ್ತಿವೆ. ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.