ಶಿಗ್ಗಾಂವಿ ಉಪಚುನಾವಣೆ ಪ್ರಚಾರಕ್ಕೆಂದು ಹಾವೇರಿ ಜಿಲ್ಲೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಸೋಮವಾರ ಹುಲಗೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಅವರು ಕುಳಿತಿದ್ದ ಪೆಂಡಾಲ್ ಕಿತ್ತುಬಂದು ಅವಾಂತರ ಸೃಷ್ಟಿಯಾಯಿತು. ಆಮೇಲೇನಾಯ್ತು? ಸಿದ್ದರಾಮಯ್ಯ ಬಚಾವಗಿದ್ಹೇಗೆ? ಇಲ್ಲಿದೆ ನೋಡಿ ವಿಡಿಯೋ.