ನಿರಾಣಿ ನೀನು ಮನೆಗೆ ಹೋಗು.. ವೇದಿಕೆಯಿಂದ ಹೊರ ಹಾಕಿ ಎಂದು ಬಿಜೆಪಿ ಬೆಂಬಲಿಗರು ಆಕ್ರೋಶ

ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲೂ ಗಲಾಟೆ.. ಶಾಸಕಿ ಶಶಿಕಲಾ ಜೊಲ್ಲೆ ಭಾಷಣ ಮುಕ್ತಾಯವಾಗುತ್ತಿದ್ದಂತೆ ಗಲಾಟೆ.. ರಮೇಶ್​ ಜಿಗಜಿಣಗಿ ಮರು ಆಯ್ಕೆ ಮಾಡಬೇಕು ಎಂದಿದ್ದಕ್ಕೆ ಆಕ್ಷೇಪ.. ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್​ ಬೆಂಬಲಿಗರ ಆಕ್ಷೇಪ.. ಬಸನಗೌಡ ಪಾಟೀಲ್​ ಯತ್ನಾಳ್​ ಪರ ಬೆಂಬಲಿಗರಿಂದ ಘೋಷಣೆ.. ಪೊಲೀಸರು ಮಧ್ಯಪ್ರವೇಶ ಮಾಡಿದರೂ ಸುಮ್ಮನಿರದ ಕಾರ್ಯಕರ್ತರು.. ಗಲಾಟೆ ಆಗ್ತಿದ್ದರೂ ಮೂಕ ಪ್ರೇಕ್ಷಕರಾದ ಮಾಜಿ ಸಿಎಂ ಬೊಮ್ಮಾಯಿ.. ವಿಜಯಪುರ ಪಾಲಿಕೆ ಸದಸ್ಯರು, ಯತ್ನಾಳ್ ಬೆಂಬಲಿಗರಿಂದ ಗಲಾಟೆ. ಬೇಸರಗೊಂಡು ಸಭೆಯಿಂದ ಹೊರನಡೆದ ಸಂಸದ ರಮೇಶ ಜಿಗಜಿಣಗಿ, ಮುರುಗೇಶ್ ನಿರಾಣಿ, ಎ.ಎಸ್.ಪಾಟೀಲ್‌ ನಡಹಳ್ಳಿ, ವಿಜುಗೌಡ ಪಾಟೀಲ್..