CM Bommai: ಜಗದೀಶ್​ ಶೆಟ್ಟರ್ ನೋವು ಗೊತ್ತಿದೆ, ಅವರನ್ನ ಉಳಿಸ್ಕೊಳ್ತೀವಿ

ಬೆಂಗಳೂರಲ್ಲೇ ಇರುವ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಜೊತೆ ತಾವು ಶೆಟ್ಟರ್ ವಿಷಯದಲ್ಲಿ ಚರ್ಚಿಸಿರುವುದಾಗಿ ಬೊಮ್ಮಾಯಿ ಹೇಳಿದರು