ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ ಗೃಹ ಸಚಿವ ಅಮಿತ್ ಶಾ
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪುರಿ ಶಂಕರಾಚಾರ್ಯ ಮತ್ತು ದ್ವಾರಕಾ ಶಂಕರಾಚಾರ್ಯ ಸೇರಿದಂತೆ ಹಲವಾರು ಸಂತರನ್ನು ಭೇಟಿಯಾದರು. ಕುಂಭಮೇಳ ಜನವರಿ 13ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 26ರವರೆಗೆ ನಡೆಯಲಿದೆ.