ಆಕೆ ದೇವರಿಗೆ ಮಾತ್ರ ಹೆದ್ರೋದು: ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ

ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೊಮ್ಮೆ ಭಯವಾಗುವುದುಂಟು. ಯಾರಾದರೂ ಗಾಡಿ ನಿಲ್ಲಿಸಿದರೆ, ಏನಾದ್ರೂ ಕದ್ದುಕೊಂಡು ಹೋದರೆ ಎನ್ನುವ ಭಯ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬ್ಯಾಗ್​ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ್ದಾಳೆ.