ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ರಾಮನ್ ರೋಬೋಟಿಕ್ ಆನೆ ಸೇರ್ಪಡೆಯಾಗಲಿದೆ. ಆದರೆ ಇದು ಸಾಮಾನ್ಯ ಆನೆ ಅಲ್ಲ, ರಾಮನ್ ರೋಬೋಟಿಕ್ ಆನೆ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ