Siddaramaiah: ನಿವೃತ್ತ ಶಿಕ್ಷಕ ಕುಟುಂಬಕ್ಕೆ ಸಿದ್ದರಾಮಯ್ಯರಿಂದ $2 ಲಕ್ಷ ನೆರವು

ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಮಗನಿಗೆ ನೌಕರಿ ಮತ್ತು ಬೇರೆ ಸಹಾಯ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.