ಮನೆಯಲ್ಲಿನ ದೇವರ ಫೋಟೋ, ವಿಗ್ರಹಗಳು ಒಡೆದರೆ ಏನರ್ಥ? ವಿಡಿಯೋ ನೋಡಿ
ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಮನೆಯಲ್ಲಿನ ಮನೆಯಲ್ಲಿ ದೇವರ ಫೋಟೋ ಒಡೆದರೆ ಅಥವಾ ಮೂರ್ತಿ ಭಗ್ನವಾದರೆ ಏನರ್ಥ?