Ganesh Costly Gift Av

ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಇಂದು (ಆಗಸ್ಟ್ 24) ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಈ ಜೋಡಿಯ ವಿವಾಹಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ. ಅದರಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಸಹ ಒಬ್ಬರು. ನೂತನ ಜೋಡಿಗೆ ಚಿನ್ನದ ನೆಕ್​ಲೆಸ್ ಅನ್ನು ಗಣೇಶ್ ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ. ಬಳಿಕ ಮಾತನಾಡಿ, ಒಳ್ಳೆಯ ಗೆಳೆಯರಾಗಿದ್ದರು, ಇನ್ನು ಮುಂದೆ ಒಳ್ಳೆಯ ದಂಪತಿಗಳಾಗಿ ಇರಲಿದ್ದಾರೆ ಎಂದ ಹಾರೈಸಿದರು.