ಬೆಂಗಳೂರಿನ ಡಬಲ್ ಡೆಕ್ಕರ್ ಮೇಲ್ಸೇತುವೆ ಮೇಲೆ ಆಯುಕ್ತ ಬಿ ದಯಾನಂದ್ ಬುಲೆಟ್ ರೈಡ್
ದಕ್ಷಿಣ ಭಾರತದ ಡಬಲ್ ಡೆಕ್ಕರ್ (ರೋಡ್-ಕಮ್-ರೈಲು) ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ. ಈ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ರಾಯಲ್ ಎನ್ ಫಿಲ್ಡ್ ಬೈಕ್ ಚಲಾಯಿಸಿದರು ಬೈಕ್ ಚಲಾಯಿಸಿದರು.