Rahul Gandhi ಭೇಟಿ ಬಳಿಕ ಬೇಸರದಲ್ಲೇ ಖರ್ಗೆ ಮನೆಗೆ ಬಂದ ಡಿಕೆಶಿ, ಡಿ.ಕೆ.ಸುರೇಶ್

ಮುಖ್ಯಮಂತ್ರಿ ಯಾರೆನ್ನುವ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲವಾದರೂ ಮೂಲಗಳ ಪ್ರಕಾರ ಹೈಕಮಾಂಡ್ ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದೆ.