ಡಿಕೆ ಸುರೇಶ್ ಎದುರು ಮೋದಿ ಮೋದಿ ಘೋಷಣೆ

ಆದರೆ, ಅವರು ಹೊರಬರುವಾಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೆರೆದಿದ್ದ ನೂರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎದುರಾಗುತ್ತಾರೆ. ಸುರೇಶ್ ಕಾರು ತಮ್ಮನ್ನು ಸಮೀಸುತ್ತಿದ್ದಂತೆಯೇ ಅವರು ‘ಮೋದಿ ಮೋದಿ’ ಅಂತ ಘೋಷಣೆಗಳನ್ನು ಕೂಗುತ್ತಾರೆ. ಸುರೇಶ್ ತಮ್ಮ ಪಾಡಿಗೆ ತಾವು ಕಾರಲ್ಲಿ ಹೋಗುವುದನ್ನು ನೋಡಬಹುದು.