ಉಧಂಪುರದಲ್ಲಿ ಜನರೊಂದಿಗೆ ಯೋಗ ಮಾಡಿದ ಶ್ವಾನ

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಾಯಿಯೊಂದು ಜನರೊಂದಿಗೆ ಯೋಗ ಮಾಡುತ್ತಿರುವುದು ವೀಡಿಯೊ ಒಂದು ವೈರಲ್​ ಆಗಿದೆ.